ವನಿತಾ ವಿದ್ಯಾಲಯ ಕಟ್ಟಡ,ಕೀರ್ತಿನಗರ,ಶಿವಮೊಗ್ಗ-577204
Vanitha Vidyalaya Building, Keerthinagar, Shimoga-577204
To preserve,promote the various arts ,undertaking of research works on propaganolize rich INdian culture ,hertiage through out the world
To preserve , promote, provide,develop and encourage for all round develpment of alll fine arts especially folk,tradational,inoligenous and local arts like dance,musical,gamaka,scilpture,paintings,yakshagana,puraranthike,veeragase,thatra,kectures and such other culturally rich arts by preparing various projects/schemes consulting programs
ಎಲ್ಲ ಲಲಿತಾ ಕಲೆಗಳು ಅದ್ರಲ್ಲೂ ವಿಶೇಷವಾಗಿ ಜಾನಪದ ,ಸಾಂಸ್ಕೃತಿಕ,ದೇಶೀಯ ಹಾಗು ಸ್ಥಳೀಯ ಕಲೆಗಳಾದ ಸಂಗೀತ,ನೃತ್ಯ ,ಗಮಕ,ಶಿಲ್ಪಿ ಕಲೆ ,ಯಕ್ಷಗಾನ, ಪುರವಂತಿಕೆ , ವೀರಗಾಸೆ ,ಉಪನ್ಯಾಸ ಹಾಗು ಇತರೆ ಕಲೆಗಳ ಸಂಪೂರ್ಣ ಅಭಿರುದ್ಧಿಗಾಗಿ ,ಪೋಷಿಸುವುದಕ್ಕೆ ,ಸೋಂರಕ್ಷಿಸುವುದಕ್ಕೆ ,ಬೆಳೆಸುವುದಕ್ಕೆ ಅನೇಕ ರೀತಿಯ ಯೋಜನೆ ಗಳು ತಯಾರಿಸುವುದು ಹಾಗು ಕಾರ್ಯಕ್ರಮಗಳನ್ನು ನಡೆಸಲು ಪರಿಶ್ರಮಿಸುವುದು
ಸಹ್ಯಾದ್ರಿ ಲಲಿತಕಲಾ ಅಕಾಡೆಮಿ
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರು ಒಡಗೂಡಿ ಸ್ಥಳೀಯ , ಸಾಂಪ್ರದಾಯಿಕ ,ಜಾನಪದೀಯ ಕಲೆಗಳು
ಮತ್ತು ಕಾಲವಿಧರ ಅಭಿವೃದ್ಧಿಗಾಗಿ ಸ್ಥಾಪಿಸಿದ್ದು ,ಪ್ರತಿ ತಿಂಗಳು ವಿವಿಧ ಕಲಾ ಪ್ರಕಾರಗಳ ಕಲಾವಿದರನ್ನು ಗುರುತಿಸಿ ಗೌರವಿಸಲಾಗುವುದು
Phone-9972594646
Email-sahyadrikalademy@gmail.com
Vanitha Vidyala Building,Keerthinagara,Simogga -577204|Karnataka